RJ SMS - Shayari, Jokes

Hindi Shayari, Funny Jokes




loading…


Latest Hindi Jokes – बाहुबली पार्ट 2

बाहुबली पार्ट -2 फिल्म की स्टोरी हुयी लिक…

आखिर कटाप्पा ने बाहुबली को क्यों मारा….❓

पढिये बाहुबली पार्ट 2 की स्टोरी ..
सबसे पहले अपने Page Par…. ..

👇👇👇👇👇👇👇

😴😴ಬೆಳಗಿನ ಜಾವ 3 ಗಂಟೆ, ವಿಶ್ವನಾಥ ತಡಬಡ ಅಂತ ಎದ್ದ. 😊😊
💡💡ಲೈಟ್ ಹಾಕಿದ ತಕ್ಷಣ ವಿಶಾಲಾಕ್ಷಿ ಕಣ್ಣು ಬಿಟ್ಲು. 💃😵😲’ರೀ ಏನ್ರೀ ನಿಮ್ದು ಇಷ್ಟೊತ್ತಲ್ಲಿ..?😳

ವಿಶ್ವನಾಥ : ಅಮ್ಮ ಬರ್ತಿದ್ದಾರೆ, ಕರ್ಕೊಂಡ್ ಬರೋಕೆ ಮೆಜೆಸ್ಟಿಕ್ ಗೆ ಹೋಗ್ತಿದೀನಿ.😊😊
ವಿಶಾಲಾಕ್ಷಿ : ಆ ಮುದುಕಿಗೆ ಊರಲ್ಲಿ ಮಾಡೋಕೆ ಬೇರೆ ಕೆಲಸ ಇಲ್ವಂತಾ..?😡 ಮೂರ್ ಮೂರ್ ದಿನಕ್ಕೂ ಬರ್ತಾರಲ್ಲಾ.😡😡. ಬಂದು ಹೋಗಿ ಆರು ತಿಂಗಳಾಗಿಲ್ಲ.😡ಇಲ್ಲಿ ಮಾಡೋ ಕೆಲಸ ಬಿಟ್ಟು ಅವರನ್ನ ನೋಡ್ಕೋಂಡ್ ಕೂತ್ಕೊಳ್ಳಾ..?😡😡 ಜೀವನ ಪೂರ್ತಿ ಇದೇ ಆಯ್ತು.😣 ಮೂರ್ ಗಂಟೆಗೆ ಕರ್ಕೊಂಡ್ ಬರೋಕ್ ಬೇರೆ ಹೋಗ್ಬೇಕಾ.??😡😡.? ಊರಿಂದ ಬರೋರಿಗೆ ಆಟೋ ಹತ್ಕೊಂಡ್ ಇಲ್ಲಿಗ್ ಬರೋಕೆ ಗೊತ್ತಾಗಲ್ವಾ..? 😣😣ಆ ಮುದುಕಿಯಿಂದ ನನ್ನ ನಿದ್ದೇನೂ ಹಾಳು😣😣
ಅಮ್ಮ ಅಮ್ಮ ಅಂತ ಸಾಯ್ತೀರ…😡😡 ಸೀಮೆಗಿಲ್ದಿರೋ ಅಮ್ಮ ನಿಮಗೇ ಇರೋದಾ..?😡😡😣
ವಿಶ್ವನಾಥ: ಈಗೇನು ಬರಬೇಡಿ ಅಂತ ಹೇಳ್ಲಾ..?😒 ಏನಾದ್ರೂ ಸುಳ್ಳು ಹೇಳುದ್ರೆ ವಾಪಸ್ ಹೋಗ್ತಾರೆ ಬಿಡು😊..
ವಿಶಾಲಾಕ್ಷಿ : ಅಷ್ಟು ಮಾಡಿ ಪುಣ್ಯ ಕಟ್ಕೊಳಿ.😣🙏🙏 ನಿಮ್ಮ ಹೆಂಡತಿ ಆಗಿದ್ದಕ್ಕೂ ಸಾರ್ಥಕ ಆಗುತ್ತೆ…😣😡😣
ಅವನು ಫೋನ್ ಮಾಡಿ ಏನೋ ಸುಳ್ಳು ಹೇಳಿ 😂😂ವಾಪಸ್ ಕಳಿಸೇ ಬಿಟ್ಟ. 😊ಫೋನ್ ಕಟ್ ಮಾಡಿ ವಿಶಾಲಾಕ್ಷಿಗೆ ಹೇಳ್ದ..
ಅವರು ವಾಪಸ್ ಹೋಗ್ತಾರಂತೆ, ಪಾಪ ಬೇಜಾರ್ ಮಾಡ್ಕೊಂಡ್ರು ಅನ್ಸುತ್ತೆ ಅಂತ ಹೇಳಿ ಲೈಟ್ ಆಫ್ ಮಾಡಿ ಹಾಸಿಗೆ 😙ಮೇಲೆ ಬಿದ್ದವನೇ ಮೆಲ್ಲಗೆ ಅವಳ ಕಿವೀಲಿ ಹೇಳ್ದ… ‘ಬಂದಿದ್ದು ನಮ್ಮಮ್ಮ ಅಲ್ಲ, ನಿಮ್ಮಮ್ಮ…😏😏’
ಅಷ್ಟೇ, ಖೇಲ್ ಖತಮ್…ನಾಟಕ್ ಬಂದ್😂😂😂..😂😂😅😅😅
plz….👏
अभी केवल साउथ वर्जन आया है।हिन्दी के लिए प्रतीक्षा करें।





loading…


Updated: March 20, 2017 — 3:58 pm

Leave a Reply

Your email address will not be published. Required fields are marked *

RJ SMS © 2017